The Hanuman Ashtottara Shatanamavali (ಹನುಮಾನ್ ಅಷ್ಟೋತ್ತರ ಶತನಾಮಾವಳಿ) is a sacred chant of 108 divine names of Lord Hanuman. Each name reflects his power, devotion, and blessings. Reciting this stotra in Kannada brings courage, strength, and spiritual energy into daily life.
In this article, you will find the Hanuman Ashtottara Shatanamavali in Kannada lyrics, meaning, and PDF download for your devotional practice.

✅ Importance of Hanuman Ashtottara Shatanamavali
- Spiritual Strength: Chanting the 108 names removes fear and fills the heart with courage.
- Blessings of Hanuman: Brings health, protection, and success in challenges.
- Devotional Practice: Ideal for chanting on Tuesdays, Saturdays, and Hanuman Jayanti.
- Mind & Soul Purification: Creates positive energy and peace of mind.
|| ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಲೀ ||
******
ಓಂ ಶ್ರೀ ಆಂಜನೇಯಾಯ ನಮಃ |
ಓಂ ಮಹಾವೀರಾಯ ನಮಃ |
ಓಂ ಹನುಮತೇ ನಮಃ |
ಓಂ ಮಾರುತಾತ್ಮಜಾಯ ನಮಃ |
ಓಂ ತತ್ತ್ವಜ್ಞಾನಪ್ರದಾಯ ನಮಃ |
ಓಂ ಸೀತಾದೇವಿಮುದ್ರಾಪ್ರದಾಯಕಾಯ ನಮಃ |
ಓಂ ಅಶೋಕವನಿಕಾಚ್ಛೇತ್ರೇ ನಮಃ |
ಓಂ ಸರ್ವಮಾಯಾವಿಭಂಜನಾಯ ನಮಃ |
ಓಂ ಸರ್ವಬಂಧವಿಮೋಕ್ತ್ರೇ ನಮಃ |
ಓಂ ರಕ್ಷೋವಿಧ್ವಂಸಕಾರಕಾಯ ನಮಃ || ೧೦ ||
ಓಂ ಪರವಿದ್ಯಾಪರಿಹಾರಾಯ ನಮಃ |
ಓಂ ಪರಶೌರ್ಯವಿನಾಶನಾಯ ನಮಃ |
ಓಂ ಪರಮಂತ್ರನಿರಾಕರ್ತ್ರೇ ನಮಃ |
ಓಂ ಪರಯಂತ್ರಪ್ರಭೇದಕಾಯ ನಮಃ |
ಓಂ ಸರ್ವಗ್ರಹ ವಿನಾಶಿನೇ ನಮಃ |
ಓಂ ಭೀಮಸೇನಸಹಾಯಕೃತೇ ನಮಃ |
ಓಂ ಸರ್ವದುಃಖಹರಾಯ ನಮಃ |
ಓಂ ಸರ್ವಲೋಕಚಾರಿಣೇ ನಮಃ |
ಓಂ ಮನೋಜವಾಯ ನಮಃ |
ಓಂ ಪಾರಿಜಾತಧೃಮಮೂಲಸ್ಥಾಯ ನಮಃ || ೨೦ ||
ಓಂ ಸರ್ವಮಂತ್ರ ಸ್ವರೂಪವತೇ ನಮಃ |
ಓಂ ಸರ್ವತಂತ್ರ ಸ್ವರೂಪಿಣೇ ನಮಃ |
ಓಂ ಸರ್ವಯಂತ್ರಾತ್ಮಕಾಯ ನಮಃ |
ಓಂ ಕಪೀಶ್ವರಾಯ ನಮಃ |
ಓಂ ಮಹಾಕಾಯಾಯ ನಮಃ |
ಓಂ ಸರ್ವರೋಗಹರಾಯ ನಮಃ |
ಓಂ ಪ್ರಭವೇ ನಮಃ |
ಓಂ ಬಲಸಿದ್ಧಿಕರಾಯ ನಮಃ |
ಓಂ ಸರ್ವವಿದ್ಯಾಸಂಪತ್ಪ್ರದಾಯಕಾಯ ನಮಃ |
ಓಂ ಕಪಿಸೇನಾನಾಯಕಾಯ ನಮಃ || ೩೦ ||
ಓಂ ಭವಿಷ್ಯಚ್ಚತುರಾನನಾಯ ನಮಃ |
ಓಂ ಕುಮಾರಬ್ರಹ್ಮಚಾರಿಣೇ ನಮಃ |
ಓಂ ರತ್ನಕುಂಡಲದೀಪ್ತಿಮತೇ ನಮಃ |
ಓಂ ಚಂಚಲದ್ವಾಲ ಸನ್ನದ್ಧಲಂಬಮಾನ ಶಿಖೋಜ್ಜ್ವಲಾಯ ನಮಃ |
ಓಂ ಗಂಧರ್ವವಿದ್ಯಾತತ್ತ್ವಜ್ಞಾಯ ನಮಃ |
ಓಂ ಮಹಾಬಲಪರಾಕ್ರಮಾಯ ನಮಃ |
ಓಂ ಕಾರಾಗೃಹವಿಮೋಕ್ತ್ರೇ ನಮಃ |
ಓಂ ಶೃಂಖಲಾಬಂಧಮೋಚಕಾಯ ನಮಃ |
ಓಂ ಸಾಗರೋತ್ತಾರಕಾಯ ನಮಃ |
ಓಂ ಪ್ರಾಜ್ಞಾಯ ನಮಃ || ೪೦ ||
ಓಂ ರಾಮದೂತಾಯ ನಮಃ |
ಓಂ ಪ್ರತಾಪವತೇ ನಮಃ |
ಓಂ ವಾನರಾಯ ನಮಃ |
ಓಂ ಕೇಸರೀಪುತ್ರಾಯ ನಮಃ |
ಓಂ ಸೀತಾಶೋಕನಿವಾರಣಾಯ ನಮಃ |
ಓಂ ಅಂಜನಾಗರ್ಭಸಂಭೂತಾಯ ನಮಃ |
ಓಂ ಬಾಲಾರ್ಕಸದೃಶಾನನಾಯ ನಮಃ |
ಓಂ ವಿಭೀಷಣ ಪ್ರಿಯಕರಾಯ ನಮಃ |
ಓಂ ದಶಗ್ರೀವ ಕುಲಾಂತಕಾಯ ನಮಃ |
ಓಂ ಲಕ್ಷ್ಮಣಪ್ರಾಣದಾತ್ರೇ ನಮಃ || ೫೦ ||
ಓಂ ವಜ್ರಕಾಯಾಯ ನಮಃ |
ಓಂ ಮಹಾದ್ಯುತಯೇ ನಮಃ |
ಓಂ ಚಿರಂಜೀವಿನೇ ನಮಃ |
ಓಂ ರಾಮಭಕ್ತಾಯ ನಮಃ |
ಓಂ ದೈತ್ಯಕಾರ್ಯವಿಘಾತಕಾಯ ನಮಃ |
ಓಂ ಅಕ್ಷಹಂತ್ರೇ ನಮಃ |
ಓಂ ಕಾಂಚನಾಭಾಯ ನಮಃ |
ಓಂ ಪಂಚವಕ್ತ್ರಾಯ ನಮಃ |
ಓಂ ಮಹಾತಪಸೇ ನಮಃ |
ಓಂ ಲಂಕಿಣೀಭಂಜನಾಯ ನಮಃ || ೬೦ ||
ಓಂ ಶ್ರೀಮತೇ ನಮಃ |
ಓಂ ಸಿಂಹಿಕಾಪ್ರಾಣಭಂಜನಾಯ ನಮಃ |
ಓಂ ಗಂಧಮಾದನಶೈಲಸ್ಥಾಯ ನಮಃ |
ಓಂ ಲಂಕಾಪುರವಿದಾಹಕಾಯ ನಮಃ |
ಓಂ ಸುಗ್ರೀವಸಚಿವಾಯ ನಮಃ |
ಓಂ ಧೀರಾಯ ನಮಃ |
ಓಂ ಶೂರಾಯ ನಮಃ |
ಓಂ ದೈತ್ಯಕುಲಾಂತಕಾಯ ನಮಃ |
ಓಂ ಸುರಾರ್ಚಿತಾಯ ನಮಃ |
ಓಂ ಮಹಾತೇಜಸೇ ನಮಃ || ೭೦ ||
ಓಂ ರಾಮಚೂಡಾಮಣಿಪ್ರದಾಯ ನಮಃ |
ಓಂ ಕಾಮರೂಪಿಣೇ ನಮಃ |
ಓಂ ಪಿಂಗಲಾಕ್ಷಾಯ ನಮಃ |
ಓಂ ವಾರ್ಧಿಮೈನಾಕಪೂಜಿತಾಯ ನಮಃ |
ಓಂ ಕಬಲೀಕೃತಮಾರ್ತಾಂಡಮಂಡಲಾಯ ನಮಃ |
ಓಂ ವಿಜಿತೇಂದ್ರಿಯಾಯ ನಮಃ |
ಓಂ ರಾಮಸುಗ್ರೀವಸಂಧಾತ್ರೇ ನಮಃ |
ಓಂ ಮಹಿರಾವಣಮರ್ದನಾಯ ನಮಃ |
ಓಂ ಸ್ಫಟಿಕಾಭಾಯ ನಮಃ |
ಓಂ ವಾಗಧೀಶಾಯ ನಮಃ || ೮೦ ||
ಓಂ ನವವ್ಯಾಕೃತೀಪಂಡಿತಾಯ ನಮಃ |
ಓಂ ಚತುರ್ಬಾಹವೇ ನಮಃ |
ಓಂ ದೀನಬಂಧವೇ ನಮಃ |
ಓಂ ಮಹಾತ್ಮನೇ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಸಂಜೀವನನಗಾಹರ್ತ್ರೇ ನಮಃ |
ಓಂ ಶುಚಯೇ ನಮಃ |
ಓಂ ವಾಗ್ಮಿನೇ ನಮಃ |
ಓಂ ದೃಢವ್ರತಾಯ ನಮಃ |
ಓಂ ಕಾಲನೇಮಿಪ್ರಮಥನಾಯ ನಮಃ || ೯೦ ||
ಓಂ ಹರಿಮರ್ಕಟ ಮರ್ಕಟಾಯ ನಮಃ |
ಓಂ ದಾಂತಾಯ ನಮಃ |
ಓಂ ಶಾಂತಾಯ ನಮಃ |
ಓಂ ಪ್ರಸನ್ನಾತ್ಮನೇ ನಮಃ |
ಓಂ ಶತಕಂಠ ಮದಾಪಹೃತೇ ನಮಃ |
ಓಂ ಯೋಗಿನೇ ನಮಃ |
ಓಂ ರಾಮಕಥಾಲೋಲಾಯ ನಮಃ |
ಓಂ ಸೀತಾನ್ವೇಷಣ ಪಂಡಿತಾಯ ನಮಃ |
ಓಂ ವಜ್ರದಂಷ್ಟ್ರಾಯ ನಮಃ |
ಓಂ ವಜ್ರನಖಾಯ ನಮಃ || ೧೦೦ ||
ಓಂ ರುದ್ರವೀರ್ಯಸಮುದ್ಭವಾಯ ನಮಃ |
ಓಂ ಇಂದ್ರಜಿತ್ಪ್ರಹಿತಾಮೋಘ ಬ್ರಹ್ಮಾಸ್ತ್ರವಿನಿವಾರಕಾಯ ನಮಃ |
ಓಂ ಪಾರ್ಥಧ್ವಜಾಗ್ರಸಂವಾಸಿನೇ ನಮಃ |
ಓಂ ಶರಪಂಜರಭೇದಕಾಯ ನಮಃ |
ಓಂ ದಶಬಾಹವೇ ನಮಃ |
ಓಂ ಲೋಕಪೂಜ್ಯಾಯ ನಮಃ |
ಓಂ ಜಾಂಬವತ್ಪ್ರೀತಿವರ್ಧನಾಯ ನಮಃ |
ಓಂ ಸೀತಾಸಮೇತಶ್ರೀರಾಮ ಪಾದಸೇವಾ ದುರಂಧರಾಯ ನಮಃ || ೧೦೮ ||
|| ಇತೀ ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಲೀ ಸಂಪೂರ್ಣಮ್ ||
📥 Hanuman Ashtottara Shatanamavali in Kannada PDF Download
For daily chanting and easy reading, download the Hanuman Ashtottara Shatanamavali Kannada PDF (ಹನುಮಾನ್ ಅಷ್ಟೋತ್ತರ ಶತನಾಮಾವಳಿ PDF ಡೌನ್‌ಲೋಡ್) here:
👉 [Hanuman Ashtottara Shatanamavali Kannada PDF Download Free]
🌸 How to Chant Hanuman Ashtottara Shatanamavali
- Take a bath and sit in a peaceful place.
- Light a diya (lamp) and offer flowers to Hanuman.
- Chant the 108 names slowly with devotion.
- Repeat daily or especially on Tuesdays & Saturdays.
- You can use a rosary (japamala) for 108 repetitions.
🙏 Benefits of Chanting
- Removes obstacles and fears.
- Provides protection from evil forces.
- Improves focus, strength, and determination.
- Brings blessings of Lord Rama through Hanuman.
- Enhances devotion and spiritual growth.